Karnataka politician, Union minister Ananth Kumar no more. He breathed his last on 12th November at Shankar hospital at 3 AM. He was battling Cancer and had gone to London for treatment too. He represented Bengaluru South Lok Sabha 6 times. Here is the complete detail of foot steps of H N Ananth Kumar, who passed away on November 12, 2018 in Bengaluru.<br /><br /><br />ಕೇಂದ್ರ ಸಚಿವರಾಗಿದ್ದ ಅನಂತಕುಮಾರ್ ನಿಧನರಾದ ನಂತರ ಅವರ ಸಾಧನೆಗಳ ಬಗ್ಗೆ ಮತ್ತೊಮ್ಮೆ ಮಾತುಗಳು ಕೇಳಿಬರುತ್ತಿವೆ. ಮುಖ್ಯವಾಗಿ ಜನೌಷಧಿ ಮಳಿಗೆಗಳ ಆರಂಭ ಹಾಗೂ ಕೆಲವು ಮಾರಣಾಂತಿಕ ಕಾಯಿಲೆಗಳ ಔಷಧ ಹಾಗೂ ಉಪಕರಣಗಳ ಬೆಲೆಗಳಲ್ಲಿ ಕಡಿತದಲ್ಲಿ ಅನಂತಕುಮಾರ್ ರ ಪಾತ್ರವನ್ನು ನೆನಪಿಸಿಕೊಳ್ಳಲೇಬೇಕು.<br />